ಕಂಗಳ ಸೌಂದರ್ಯಕ್ಕೆ ಸ್ಪೈಡರ್ ರೆಪ್ಪೆ
ಕಂಗಳ ಸೌಂದರ್ಯ ಹೆಚ್ಚಿಸುವ ಕೃತಕ ಸ್ಪೈಡರ್ ಐ ಲ್ಯಾಶ್ ಕ್ರೇಝ್ ಇಂದು ಹೆಚ್ಚಾಗಿದ್ದು, ಸಾಮಾನ್ಯ ಫ್ಯಾಷೆನಬಲ್ ಹುಡುಗಿಯರು ಕೂಡ ಸೌಂದರ್ಯ ಹೆಚ್ಚಿಸಿಕೊಳ್ಳಲು ಇವುಗಳ ಮೊರೆ ಹೋಗುತ್ತಿದ್ದಾರೆ.
View Articleಸಮ್ಮರ್ ಸಿಲೆಬ್ರಿಟಿ
ಬೇಸಿಗೆಯಲ್ಲಿ ಬಿಸಿಲಿನಿಂದ ಬಚಾವಾಗಲು ವೈಟ್ ಕಲರ್ ಉಡುಗೆ ಬೆಸ್ಟ್ ಎಂದಿದ್ದಾರೆ ಕೊಡಗಿನ ಬೆಡಗಿ ನಟಿ ಹರ್ಷಿಕಾ ಪೂಣಚ್ಚ...
View Articleಮುಖದ ಎದುರು ಮಾತೆಲ್ಲಾ ಮೂಕ
ಮನಸ್ಸಿನಲ್ಲಿರುವ ತಮ್ಮ ಮಾತನ್ನು ಮುಕ್ತವಾಗಿ ಹೇಳಿಕೊಳ್ಳಲು ಹಿಂದೇಟು ಹಾಕುವಾಗ ಮನಸ್ಸಿನಲ್ಲಿ ಏನೆಲ್ಲ ನಡೆಯುತ್ತದೆ?
View Articleವೆಡ್ಡಿಂಗ್ ಡೆಕೋರೇಷನ್
ಅತ್ಯಾಕರ್ಷಕ ರಾಯಲ್ ವೆಡ್ಡಿಂಗ್ ಡೆಕೋರೇಷನ್‌ಗೆ ಇಂದು ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಪೂರಕವಾಗುವಂತೆ ನಾನಾ ಥೀಮ್ ಹಾಗೂ ಕಾನ್ಸೆಪ್ಟ್‌ಗಳು ಬಿಡುಗಡೆಗೊಂಡಿವೆ.
View Articleವೆಡ್ಡಿಂಗ್ ಡೇಸ್
ಇಂದು ಎಲ್ಲೆಡೆ ಮದುವೆ ಮೇನಿಯಾ! ಕೆಲವೆಡೆ ಕುಟುಂಬದವರದ್ದಾದರೇ, ಇನ್ನು ಕೆಲವೆಡೆ ಫ್ರೆಂಡ್‌ಗಳದ್ದು, ಮತ್ತೆ ಕೆಲವೆಡೆ ದೂರದ ಸಂಬಂಧಿಗಳದ್ದು...ಒಟ್ಟಿನಲ್ಲಿ , ಇಂದು ಮದುವೆ ಮನೆ ಫ್ಯಾಷನ್ ಮೇಳದಂತೆ ವಿಜೃಂಭಿಸುತ್ತಿದೆ.
View Articleಬೇಸಿಗೆ ವರ್ಕೌಟ್
ಬೇಸಿಗೆಯಲ್ಲಿ ಶೂಟಿಂಗ್‌ಗೆ ಹೊರಗೆ ಹೋದಾಗ ಆದಷ್ಟೂ ಆರೋಗ್ಯಕರ ರೂಟಿನ್‌ಗಳನ್ನು ರೂಢಿಸಿಕೊಂಡಿದ್ದೇನೆ ಎನ್ನುತ್ತಾರೆ ನಟಿ ಆಶಿಕಾ.
View Articleಫಾಲೋ ಮಿ ಟ್ರೆಂಡ್
ಟ್ರಾವೆಲ್ ಪ್ರಿಯರು ಪ್ರಮುಖ ಸ್ಥಳಗಳಲ್ಲಿ ಫೋಟೋ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವ ಕ್ರೇಝ್‌ನಲ್ಲಿ ಫಾಲೋ ಮೀ ಟು ಟ್ರೆಂಡ್ ಸಾಮಾನ್ಯವಾಗತೊಡಗಿದ್ದು, ಇದೀಗ ಮೊಬೈಲ್‌ನಲ್ಲೂ ಕ್ಲಿಕ್ಕಿಸುವುದು ಕಾಮನ್ ಆಗಿದೆ.
View Articleಬೌಲಿಂಗ್ ಅಲೇ
ಇಂಟ್ರೋ : ಒಳಾಂಗಣ ಕ್ರೀಡೆಯಾದ ಬೌಲಿಂಗ್ ಅಲೇ ಗೇಮ್ ಟೀನೇಜ್ ವಯಸ್ಸಿನವರನ್ನು ಮಾತ್ರವಲ್ಲ, ಎಲ್ಲರನ್ನು ಆಕರ್ಷಿಸಿದೆ.
View Articleಓದುಗರ ಪ್ರಶ್ನೆ
ಪ್ರತಿಭಾ ಸೌಂಶಿಮಠ್ ಮಿಸೆಸ್ ಇಂಡಿಯಾ 2015 ಮಾತ್ರವಲ್ಲ. ಅಪ್ಪಟ ಕನ್ನಡತಿ. ಮೂಲ ಕರ್ನಾಟಕದ ಮಹಿಳೆಯೊಬ್ಬಳು ಫ್ಯಾಷನ್ ಲೋಕದಲ್ಲಿ ಸಾಧನೆ ಮಾಡುತ್ತಿರುವ ಸಾಲಿನಲ್ಲಿ ಇವರು ಟಾಪ್ ಲಿಸ್ಟ್‌ನಲ್ಲಿದ್ದಾರೆ. ಈ ಬಾರಿ ಓದುಗರ ಪ್ರಶ್ನೆಗೆ...
View Articleಕಾಲಂ
ಕಾವ್ಯಾ ಆರಾಧ್ಯ, ಡಿಸೈನರ್ ಕಾವ್ಯಾ ಉದ್ಯಾನನಗರಿಯ ಉದಯೋನ್ಮುಖ ಡಿಸೈನರ್ ಜತೆಗೆ ಕನ್ನಡತಿ ಕೂಡ ಈ ಬಾರಿ ಓದುಗರ ಪ್ರಶ್ನೆಗೆ ಉತ್ತರಿಸಿದ್ದಾರೆ...
View Articleಟುಟು ಸಿಂಡ್ರೆಲ್ಲಾ ಲುಕ್
ಇಂಟ್ರೋ : ನೋಡಲು ಮನಮೋಹಕವಾಗಿರುವ ಟುಟು ಡಿಸೈನರ್‌ವೇರ್‌ಗಳು ನಿಮಗೆ ಸಿಂಡ್ರೆಲ್ಲಾಲುಕ್ ನೀಡುವುದರೊಂದಿಗೆ ಆಕರ್ಷಕವಾಗಿ ಕಾಣುವಂತೆ ಬಿಂಬಿಸುತ್ತದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
View Articleಹ್ಯಾಂಡ್‌ಸಮ್ ಹುಡುಗರು
ಮೆನ್ಸ್ ಎಡಿಷನ್‌ನಲ್ಲಿ ನಡೆಯುವ ಷೋನಲ್ಲಿ ಕೇವಲ ಪುರುಷರ ಡಿಸೈನರ್‌ವೇರ್‌ಗೆ ಮಾತ್ರ ಆದ್ಯತೆ...
View Articleಬಾಹುಬಲಿ ಬಾಜುಬಂಧ್
ಇಂಟ್ರೋ : ಬಾಹುಬಲಿ 2 ಚಿತ್ರವನ್ನು ನೋಡಿದ ಮಾನಿನಿಯರು ಇದೀಗ ಬಾಹುಬಲಿ ಬಾಜುಬಂಧ್‌ನತ್ತ ವಾಲಿದ್ದಾರೆ.
View Articleಶಿಮ್ಮರ್ ಟ್ಯಾಟೂ
ಜುವೆಲರಿಗಳನ್ನು ಧರಿಸಲು ಇಷ್ಟವಿಲ್ಲದಿದ್ದವರು ಶಿಮ್ಮರ್ ಜುವೆಲರಿ ಟ್ಯಾಟೂಗಳ ಮೊರೆ ಹೋಗುತ್ತಿದ್ದಾರೆ...
View Articleರಂಜಾನ್ ವಿಶೇಷ: ಬೆಂಗಳೂರಿನಲ್ಲಿ ಬಾಯಿ ಚಪ್ಪರಿಸಲು ಇಲ್ಲಿಗೆ ಭೇಟಿ ನೀಡಿ
ಕರಿದ ತಿನಿಸುಗಳೇ ಹೆಚ್ಚು ಇಷ್ಟಪಡುವ ಈ ಸಮಯದಲ್ಲಿ ಬೆಂಗಳೂರಿನ ಕೆಲ ಆಯ್ದ ಕಡೆ ರಂಜಾನ್ ವಿಶೇಷ ತಿನಿಸುಗಳು ದೊರಕುತ್ತವೆ
View Articleಮನೆ ಅಲಂಕಾರಕ್ಕೆ ವೈವಿಧ್ಯಮಯ ಆಯ್ಕೆ
ಮನೆ ಅಲಂಕಾರಕ್ಕೆ ವೈವಿಧ್ಯಮಯ ಪರಿಕರಗಳು ಬೇಕು, ಕೈಗೆಟಕುವ ದರದಲ್ಲಿ ಸಿಗಬೇಕು. ಇಂತಹ ನಿರೀಕ್ಷೆಗಳಿರುವವರಿಗೆಲ್ಲ ಇದೀಗ ಬೆಂಗಳೂರಿನ ಇಂಡಿಯಾ ಫರ್ನಿಚರ್ ಆ್ಯಂಡ್ ಹೋಮ್ ಡೆಕೋರ್ ಎಕ್ಸ್‌ಪೋ ಸೂಕ್ತ ಆಯ್ಕೆಗಳನ್ನು ತೆರೆದಿಟ್ಟಿದೆ.
View Articleಚಿನ್ನದ ಕತ್ತಿಯಿಂದ ಶೇವಿಂಗ್ ಮಾಡುವ ಕ್ಷೌರಿಕ ಇವರು
ಇವರು ಸ್ವರ್ಣ ಕ್ಷೌರಿಕ. ತಮ್ಮ ತಂದೆಯ ವಿವಾಹ ವಾರ್ಷಿಕೋತ್ಸವಕ್ಕೆ ಉಡುಗೊರೆಯಾಗಿ 100.50 ಗ್ರಾಂ ಚಿನ್ನದ ಕತ್ತಿಯಿಂದ ಗ್ರಾಹಕರಿಗೆ ಕ್ಷೌರ ಮಾಡುತ್ತಿದ್ದಾರೆ ಈ ಕ್ಷೌರಿಕ.
View Articleಸ್ನೀಕರ್ಸ್ ಮೇಲಿನ ಇವರ ಪ್ರೀತಿ ನೋಡಿದಿರಾ?
ಬಗೆಬಗೆಯ ಚಪ್ಪಲಿ, ಶೂ ಮತ್ತು ಸ್ನೀಕರ್ಸ್ ಹೊಂದುವುದು ಫ್ಯಾಶನ್ ಪ್ರಿಯ ಯುವಜನತೆಯ ಟ್ರೆಂಡ್.. ಆದರೆ ಸ್ನೀಕರ್ಸ್ ಬಗ್ಗೆ ಒಂದು ವರ್ಗದ ಜನತೆ ಹೊಂದಿರುವ ಆಸಕ್ತಿ ಮತ್ತು ಪ್ರೀತಿ ಕಂಡರೆ ನೀವು ಬೆರಗಾಗುವಿರಿ..
View Article